game(s) theory
ನಾಮವಾಚಕ

ಕ್ರೀಡಾ ಸಿದ್ಧಾಂತ:

  1. ಯುದ್ಧ, ಆರ್ಥಿಕ ವ್ಯವಸ್ಥೆ, ಕುಶಲ ಕ್ರೀಡೆಗಳಲ್ಲಿನ ಸಂಘರ್ಷಿಗಳ ಗಣಿತಶಾಸ್ತ್ರೀಯ ವಿಶ್ಲೇಷಣೆ.
  2. ನಿರ್ದಿಷ್ಟ ಪರಿಮಿತಿಗಳಿಗೆ ಒಳಪಟ್ಟ ಪರಿಸ್ಥಿತಿಗಳಲ್ಲಿ, ಲಾಭಗಳನ್ನು ಅಧಿಕಗೊಳಿಸಿ ನಷ್ಟಗಳನ್ನು ಕನಿಷ್ಠಗೊಳಿಸುವ ನಿರ್ಣಯ ತೆಗೆದುಕೊಳ್ಳಬೇಕಾದಂಥ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವ್ಯಾಪಕವಾಗಿ ಬಳಸಲಾಗಿರುವ, ತಂತ್ರಗಳನ್ನು ಕುರಿತ ಗಣಿತಶಾಸ್ತ್ರೀಯ ಸಿದ್ಧಾಂತ.